ಈ ರಾಜಕಾರಣಿ ಪರ ಪ್ರಚಾರ ಮಾಡ್ತಾರಂತೆ ಕಿಚ್ಚ ಸುದೀಪ್ | FIlmibeat Kannada

2018-04-23 1,374

Sandalwood celebs are now not just busy with movies but are also busy in political rally supporting their favorite parties. According to the recent news sudeep will be supporting siddaramaiah

ಸ್ಯಾಂಡಲ್ವುಡ್ ನಟ ನಟಿಯರು ಕೇವಲ ಸಿನೆಮಾಗಳಲ್ಲಿ ಮಾತ್ರವಲ್ಲ ರಾಜಕಾರಣದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ .
ಕಿಚ್ಚ ಸುದೀಪ್ ಕೂಡ ತಮ್ಮ ನೆಚ್ಚಿನ ನಾಯಕನ ಪರ ಪ್ರಚಾರ ಮಾಡಲು ರೆಡಿ ಆಗಿದ್ದರೆ .